ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ 14-11-2017

ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ

ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ, ಮಕ್ಕಳನ್ನು ತೊಡಗಿಸುವಲ್ಲಿ ಹೆಸರಾಗಿರುವ ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಬಲು ಸೊಗಸಾಗಿ ನೆರವೇರಿತು.
ವಿದ್ಯಾರ್ಥಿ ಪ್ರತಿನಿಧಿಗಳು ಪ್ರಾಂಶುಪಾಲರೊಡಗೂಡಿ ದೀಪೋಜ್ವಲನ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪ್ರಾರ್ಥನೆ, ಗಾಯನ, ನೃತ್ಯ, ಏಕಪಾತ್ರಾಭಿನಯ, ಆಟಗಳನ್ನಾಡುವ ಮೂಲಕ ಶಿಕ್ಷಕರು ಮಕ್ಕಳನ್ನು ರಂಜಿಸಿದರು‌.

ರಾಜಸ್ಥಾನ ಮೂಲದ ಶಿಕ್ಷಕರು ಕನ್ನಡದ ಹಾಡನ್ನು ಹಾಡಿರುವುದು ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ವಿಭಿನ್ನ ಮನರಂಜನಾ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಕಿವಿಮಾತು ಹೇಳುವ ಶಿಕ್ಷಕರ ಪ್ರಯತ್ನ ಶ್ಲಾಘನೀಯವಾಗಿತ್ತು.
ಕಾರ್ಯಕ್ರಮದ ಅಂತ್ಯದಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಮಾರೋಪವಾಯಿತು

Image may contain: 1 person, sitting and child

Image may contain: 30 people, crowd

Image may contain: 15 people, people smiling, people standing

Image may contain: 3 people, shoes and basketball court

Image may contain: 4 people, people standing

Image may contain: 4 people, people smiling, people standing

Image may contain: 15 people, people smiling, people standing

 

Bharathi Vidyalaya

Admission

Our school prepares your child for the future with a global insight

Click Here
Back To Top