ಶ್ರೀಭಾರತೀ ವಿದ್ಯಾಲಯಕ್ಕೆ “ಉತ್ತಮ ಶಾಲೆ” ಎಂಬ ಅಭಿದಾನ

Council for the Indian School Certificate Examination , New Delhi ಯು ತನ್ನ ವಜ್ರಮಹೋತ್ಸವವನ್ನು ಆಚರಿಸುತ್ತಿದ್ದು ಈ ಸಂದರ್ಭದಲ್ಲಿ 2017-2018 ನೇ ಸಾಲಿನಲ್ಲಿ 10 ನೇ ತರಗತಿಯಲ್ಲಿ 100% ಪ್ರಥಮ ದರ್ಜೆ ಫಲಿತಾಂಶವನ್ನು ಸಾಧಿಸಿರುವ, ಹಾಗೂ ಕಳೆದ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ದುಡಿದು ಅಭಿವೃದ್ಧಿಯನ್ನು ಕಾಣುತ್ತಿರುವ ಬೆಂಗಳೂರಿನ ‘ಶ್ರೀಭಾರತೀ ವಿದ್ಯಾಲಯ ವಿಜಯನಗರ’ ಇದಕ್ಕೆ ಉತ್ತಮ ಶಾಲೆ ಎಂಬ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದೆ.ಇದಕ್ಕೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ, ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದೆ.

 

 

Bharathi Vidyalaya

Admission

Our school prepares your child for the future with a global insight

Click Here
Back To Top